ಆರ್ಟಿಐ ಕಾಯ್ದೆ ಕುರಿತು ಹಾಗೂ ಕೇಂದ್ರ ಸರಕಾರವು ತರಲು ಹೊರಟಿರುವ ತಿದ್ದುಪಡಿಯ ಕುರಿತು ವಿಸ್ತೃತವಾಗಿ ಮಾಹಿತಿ

Please follow and like us:
Whatsapp
ಮಾಹಿತಿ ಹಕ್ಕು ಕಾಯ್ದೆಯನ್ನು ತಿದ್ದುಪಡಿಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಹೊರಟಿದ್ದು ಕೇಂದ್ರದ ಈ ನಡೆಗೆ ದೇಶವ್ಯಾಪಿ ಆರ್ಟಿಐ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಲಬುರಗಿಯ ಆರ್ಟಿಐ ಕಾರ್ಯಕರ್ತರಾದ ಸಿದ್ದು ಹೀರೆಮಠ್ ಅವರು ಆರ್ಟಿಐ ಕಾಯ್ದೆ ಕುರಿತು ಹಾಗೂ ಕೇಂದ್ರ ಸರಕಾರವು ತರಲು ಹೊರಟಿರುವ ತಿದ್ದುಪಡಿಯ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದ್ದಾರೆ..
SaveRTI
Please follow and like us:
Whatsapp

Leave a Reply

Your email address will not be published. Required fields are marked *

Whatsapp