ಬರ ಹಾಗೂ ಪ್ರವಾಹ ಎರಡನ್ನೂ ಸಮರ್ಥವಾಗಿ ಎದುರುಸಿ:ಅಧಿಕಾರಿಗಳಿಗೆ ಡಾ:ಜಾಧವ್ ಸೂಚನೆ

Please follow and like us:
Whatsapp

ಬರ ಹಾಗೂ ಪ್ರವಾಹ ಎರಡನ್ನೂ ಸಮರ್ಥವಾಗಿ ಎದುರುಸಿ:ಅಧಿಕಾರಿಗಳಿಗೆ ಡಾ:ಜಾಧವ್ ಸೂಚನೆ;
ಜಿಲ್ಲೆಯ ನಾಲ್ಕು ತಾಲೂಕುಗಳು ಪ್ರವಾಹಕೆ ಸಿಲುಕುವ ಸಾಧ್ಯತೆಗಳಿದ್ದರೆ ಉಳಿದ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಬರದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಸಂಸದ ಡಾ: ಉಮೇಶ್ ಜಾಧವ್ ಹೇಳಿದ್ದಾರೆ. ಪ್ರವಾಹ ಹಾಗೂ ಬರವನ್ನು ಸಮರ್ಥವಾಗಿ ಎದುರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Please follow and like us:
Whatsapp

Leave a Reply

Your email address will not be published. Required fields are marked *

Whatsapp