*ಕಲಬುರಗಿ ಬ್ರೇಕಿಂಗ್* ಸಾಲಬಾಧೆ ತಾಳಲಾರದೇ ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ

Please follow and like us:
Whatsapp

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್ ಪಟ್ಟಣದಲ್ಲಿ ಘಟನೆ.
ಚಿಂಚೋಳಿ ತಾಲೂಕಿನ ದೊಟೀಕೋಳ ಗ್ರಾಮದ ರೈತ ಮಲ್ಲಪ್ಪ ಪೂಜಾರಿ(35) ಆತ್ಮಹತ್ಯೆ..

ಸುಲೇಪೇಟ್ ಪಟ್ಟಣದಲ್ಲಿರುವ ಅಕ್ಕನ ಮನೆಗೆ ಬಂದಾಗ ಕೀಟನಾಶಕ ಸೇವಿಸಿ ಆತ್ಮಹತ್ಯೆ

ಎರಡು ಎಕರೆ ಜಮೀನಿನಲ್ಲಿ ಹೆಸರು ಬೆಳೆ ಬಿತ್ತಿದ್ದ ರೈತ ಮಲ್ಲಪ್ಪ ಪೂಜಾರಿ

ಮಳೆ ಬಾರದೇ ಬಿತ್ತಿದ ಹೆಸರು ಬೆಳೆ ಚಿಗುರೊಡೆದಿರಲಿಲ್ಲ

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 2 ಲಕ್ಷ ರೂ, ಖಾಸಗಿಯಾಗಿ ಐದು ಲಕ್ಷ ರೂಪಾಯಿ ಸಾಲ ಮಾಡಿದ್ದ ರೈತ ಮಲ್ಲಪ್ಪ ಪೂಜಾರಿ

ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು

ಮೃತ ರೈತನಿಗೆ ಮೂರು ಹೆಣ್ಣುಮಕ್ಕಳಿದ್ದು ಸಂಪೂರ್ಣ ಶಿಕ್ಷಣ ವೆಚ್ಚ ನೋಡಿಕೊಳ್ಳುವಂತೆ ಒತ್ತಾಯ

ಅಷ್ಟೇ ಅಲ್ಲದೇ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆಯೂ ಆಗ್ರಹ

ರಾಜ್ಯ ಸರ್ಕಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ

Please follow and like us:
Whatsapp

Leave a Reply

Your email address will not be published. Required fields are marked *

Whatsapp